ನಾಸಿಕ್: ಮುಚ್ಚಿದ್ದ ಅಂಗಡಿಯೊಂದರ ಬೇಸ್ ಮೆಂಟ್ ನಲ್ಲಿ ಮನುಷ್ಯನ ತುಂಡಾದ ಕಿವಿ, ಕಣ್ಣು ಸೇರಿದಂತೆ ದೇಹದ ಅಂಗಾಂಗಳು ಕಂಟೈನರ್ ಒಂದರಲ್ಲಿ ಪತ್ತೆಯಾಗಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಸಿಕ್ ನಲ್ಲಿ.