ಮುಂಬೈ: ಇಬ್ಬರ ಜಗಳವಾಡಿ ಕೊನೆಗೆ ಪತ್ನಿ ಮನೆ ಬಿಟ್ಟು ತೌರು ಸೇರಿಕೊಂಡಳು ಎಂದು ಬೇಸರದಲ್ಲಿ ಪತಿ ಮಹಾಶಯನೊಬ್ಬ ಪ್ರಾಣ ಕಳೆದುಕೊಂಡ ಘಟನೆ ನವಿ ಮುಂಬೈನಲ್ಲಿ ನಡೆದಿದೆ.