ಮಹಾರಾಷ್ಟ್ರ : ಮೊದಲರಾತ್ರಿ ಪತ್ನಿಗೆ ರಕ್ತಸ್ರಾವವಾಗದಿದ್ದಕ್ಕೆ ಆಕೆ ಕನ್ಯತ್ವ ಕಳೆದುಕೊಂಡಿದ್ದಾಳೆ ಎಂದು ಪತಿಯೊಬ್ಬ ಆಕೆಗೆ ವಿಚ್ಛೇದನ ನೀಡಲು ಮುಂದಾದ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ವಿದ್ಯಾವಂತ, ಉತ್ತಮ ಸಂಬಳ ಪಡೆಯುತ್ತಿರುವ ನಾಸಿಕದ ಹುಡುಗನೊಬ್ಬ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ಹುಡುಗಿಯರು ವರ್ಜಿನ್ ಆಗಿರುತ್ತಾರೆಂಬ ಕಾರಣದಿಂದ ಗ್ರಾಮೀಣ ಪ್ರದೇಶದ ಹುಡುಗಿಯೊಂದಿಗೆ ವಿವಾಹವಾಗಿದ್ದಾನೆ. ಮೊದಲ ರಾತ್ರಿ ಪತ್ನಿ ಕನ್ಯತ್ವ ಪರೀಕ್ಷೆಗೆ ಮುಂದಾದ ಪತಿ, ಹಾಸಿಗೆ ಮೇಲೆ ಬಿಳಿ ಬಟ್ಟೆ ಹಾಕಿದ್ದಾನೆ. ಬೆಳಿಗ್ಗೆ