ವಡೋದರಾ : ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂಬ ಅನುಮಾನದಿಂದ ಪತಿಯೊಬ್ಬ ತನ್ನ 5 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದ ಘಟನೆ ಗುಜರಾತ್ ನ ಆನಂದ್ ಜಿಲ್ಲೆಯ ಮುಜ್ಕುವಾ ಗ್ರಾಮದಲ್ಲಿ ನಡೆದಿದೆ. ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂಬ ಅನುಮಾನದಿಂದ ಆರೋಪಿ ಯಾವಾಗಲೂ ಜಗಳವಾಡುತ್ತಿದ್ದ. ಇದರಿಂದ ಕೋಪಗೊಂಡ ಪತ್ನಿ ಒಮ್ಮೆ ಮಗು ನಿಮ್ಮದಲ್ಲ ಎಂದು ಹೇಳಿದ್ದಳು. ಈ ಹಿನ್ನಲೆಯಲ್ಲಿ ಕಟ್ಟಿಗೆ ತರುವ ನೆಪದಲ್ಲಿ ಮಗಳನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.ಈ ಘಟನೆಯ