ಜೈಪುರ : ಅನೈತಿಕ ಸಂಬಂಧಕ್ಕಾಗಿ ಪತ್ನಿ ತನ್ನನ್ನು ಕೊಲೆ ಮಾಡುತ್ತಾಳೆ ಎಂದು ಪತಿಯೊಬ್ಬ ಪತ್ನಿ ಹಾಗೂ ಆಕೆಯ ತಾಯಿಯನ್ನು ಕೊಲೆ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮಂಜು ಸೈನಿ ಮತ್ತು ಗೌರ ದೇವಿ ಕೊಲೆಯಾದ ತಾಯಿ, ಮಗಳು. ರಾಮ್ ಕಿಶನ್ ಸೈನಿ ಕೊಲೆ ಮಾಡಿದ ಪತಿ. ಮಂಜು ಸೈನಿ ಮತ್ತು ರಾಮ್ ಕಿಶನ್ ಸೈನಿ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದರೆ ಪತ್ನಿ ಪರಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಅದಕ್ಕೆ