ಹೈದರಾಬಾದ್ : ತನ್ನ ಹೆಂಡತಿಗೆ ಅನೈತಿಕ ಸಂಬಂಧಿವಿದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದ ಘಟನೆ ತೆಲಂಗಾಣದ ಶಮ್ ಶಾಬಾದ್ ನಲ್ಲಿ ನಡೆದಿದೆ. ವೃತ್ತಿಯಲ್ಲಿ ಕ್ಷೌರಿಕನಾದ ಆರೋಪಿಗೆ ಇತ್ತಿಚೆಗೆ ತನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂಬ ಅನುಮಾನ ಕಾಡುತ್ತಿತ್ತು. ಹೀಗಾಗಿ ರಾತ್ರಿ ಪತ್ನಿ ಮಲಗಿದ್ದಾಗ ಮಗುವನ್ನು ಕರೆದುಕೊಂಡು ಹೋಗಿ ನೀರಿನಟ್ಯಾಂಕ್ ಒಳಗೆ ಮುಳುಗಿಸಿದ್ದಾನೆ. ಬಳಿಕ ನಿದ್ರೆ ಬಾರದೆ ಮನೆಯ ಸುತ್ತ ಓಡಾಡುತ್ತಿದ್ದಾಗ ನೆರೆಹೊರೆಯವರು