ಭೋಪಾಲ್ : ವ್ಯಕ್ತಿಯೊಬ್ಬ ಇಬ್ಬರು ಹೆಂಡತಿಯೊಂದಿಗೆ ಹೊಂದಿದ್ದ ಲೈಂಗಿಕ ಸಂಬಂಧವನ್ನು ನೇರ ಪ್ರಸಾರ ಮಾಡಿ ಬಳಕೆದಾರರಿಂದ ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ವ್ಯಕ್ತಿ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದು, ಅವರೊಂದಿಗೆ ನಡೆಸಿದ ಸರಸ ಸಲ್ಲಾಪಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಲೈವ್ ವಾಗಿ ಪ್ರಸಾರ ಮಾಡಿದ್ದಾನೆ. ಅಲ್ಲದೇ ಇದಕ್ಕೆ ಹಣ ನೀಡುವಂತೆ ಬಳಕೆದಾರರಿಂದ ಹಣ ವಸೂಲಿ ಮಾಡಿ ಲಕ್ಷಾಂತರ ಹಣ ಸಂಪಾದನೆ ಮಾಡಿದ್ದಾನೆ.ಈ ವಿಚಾರ ತಿಳಿದು ಎರಡನೇ ಪತ್ನಿ ತನ್ನ ಪತಿಯ