ಹೈದರಾಬಾದ್ : 45 ವರ್ಷದ ಲಾರಿ ಚಾಲಕನೊಬ್ಬ 40 ವರ್ಷದ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ಹೈದರಾಬಾದ್ ಬಳಿಯ ತೆಲಂಗಾಣದ ಮೀರ್ ಪೇಟೆಯಲ್ಲಿ ನಡೆದಿದೆ. ಪತ್ನಿ ತನ್ನ ಮಗನ ಜೊತೆ ಸಮಾರಂಭವೊಂದಕ್ಕೆ ತೆರಳಿದ್ದಳು. ಪತಿ ಮತ್ತೊಂದು ಕಡೆಗೆ ಹೋಗಿದ್ದ. ಮನೆಗೆ ಬಂದ ಪತಿ ಪತ್ನಿಯ ಬಳಿ ಅಡುಗೆ ಮಾಡಲು ಹೇಳಿದ್ದಾನೆ. ಆದರೆ ಪತ್ನಿ ಅಡುಗೆ ಮಾಡುವುದು ತಡವಾದ ಹಿನ್ನಲೆಯಲ್ಲಿ ಕೋಪಗೊಂಡ ಆರೋಪಿ ಆಕೆಯೊಂದಿಗೆ ಜಗಳಕ್ಕೀಳಿದು ಆಕೆಯ ಸೀರೆ ಸೆರಗಿನಿಂದ