ಅಹಮದಾಬಾದ್ : ಕಾನ್ಸ್ ಸ್ಟೇಬಲ್ ತನ್ನ ಪತ್ನಿಗೆ ಆ್ಯಸಿಡ್ ಕುಡಿಯಲು ಒತ್ತಾಯಿಸಿದ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ. ಮದುವೆಯಾದಾಗಿನಿಂದ ಹೆಂಡತಿಗೆ ಕಿರುಕುಳ, ನಿಂದನೆ ಮಾಡುತ್ತಾ ಬಂದ ಕಾನ್ಸ್ ಸ್ಟೆಬಲ್ ಗೆ ವರದಕ್ಷಿಣೆಯ ರೂಪದಲ್ಲಿ ಬೈಕ್ ನೀಡಲಾಗಿತ್ತು. ಆದರೆ ಬೈಕ್ ಹಾಳಾದ ಕಾರಣ ಪತ್ನಿಗೆ ಆಗಾಗ ನಿಂದನೆ, ಕಿರುಕುಳ ನೀಡುತ್ತಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಆ ವೇಳೆ ಆ್ಯಸಿಡ್ ಕುಡಿಯುವಂತೆ ಒತ್ತಾಯಿಸಿದ್ದಾನೆ.ಬಳಿಕ ಆಕೆ ಒದ್ದಾಡುತ್ತಾ