ಫಿಲಿಭಿತ್ : ಹೆಂಡತಿಯ ಮೇಲೆ ಮಾನಭಂಗ ಎಸಗಿದ ಪತಿ ತನ್ನ ಸಹೋದರನ ಜೊತೆ ಇರಲು ಒತ್ತಾಯಿಸಿದ ಘಟನೆ ಉತ್ತರ ಪ್ರದೇಶದ ಫಿಲಿಭಿತ್ ಜಿಲ್ಲೆಯ ನ್ಯೂರಿಯಾ ಪ್ರದೇಶದಲ್ಲಿ ನಡೆದಿದೆ. 5 ಮಕ್ಕಳ ತಾಯಿಯಾಗಿದ್ದ 34 ವರ್ಷದ ಸಂತ್ರಸ್ತೆಯ ಮೇಲೆ ಪತಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಆಕೆ ಅನಾರೋಗ್ಯಕ್ಕೊಳಗಾದ ಹಿನ್ನಲೆಯಲ್ಲಿ ಬೇರೆ ಮಹಿಳೆಯೊಂದಿಗೆ ವಿವಾಹವಾದ. ಬಳಿಕ ಆಕೆಯ ಮೇಲೆ ಪತಿಯ ಕಿರಿಯ ಸಹೋದರ ಮಾನಭಂಗ ಎಸಗುತ್ತಿದ್ದ. ಈ ಬಗ್ಗೆ ಪತಿ ಹಾಗೂ ಆತನ