ಕಾನ್ಪುರ : ಲೈಂಗಿಕ ಸಂಬಂಧ ಬೆಳೆಸಿದ ಕೂಡಲೇ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಘಟನೆ ಕಾನ್ಪುರದಲ್ಲಿ ನಡೆದಿದೆ. ದಂಪತಿಗಳು 3 ವರ್ಷದ ಹಿಂದೆ ಮದುವೆಯಾಗಿದ್ದು, ಒಂದು ಮಗುವಿದೆ. ಇಬ್ಬರು ವರದಕ್ಷಿಣೆಯ ವಿಚಾರಕ್ಕೆ ನಿರಂತರವಾಗಿ ಜಗಳವಾಡುತ್ತಿದ್ದರು. ಇದರಿಂದ ಆಕೆ ಮನೆ ಬಿಟ್ಟು ತವರು ಮನೆಗೆ ಹೋಗಿದ್ದಾಳೆ. ಬಳಿಕ ಆಕೆಯನ್ನು ಭೇಟಿಯಾಗುವಂತೆ ಕರೆದ ವ್ಯಕ್ತಿ ಹೊಲದಲ್ಲಿ ಆಕೆಯ ಜೊತೆ ಸಂಬಂಧ ಬೆಳೆಸಿ ಬಳಿಕ ದುಪ್ಪಟಾದಿಂದ ಕತ್ತು ಹಿಸುಕಿ ಕೊಂದು ಶವವನ್ನು