ಬರೇಲಿ : ವ್ಯಕ್ತಿಯೊಬ್ಬ ಹೆಂಡತಿಯ ಮೇಲಿನ ಅನುಮಾನದಿಂದ ಆಕೆಯ ಜನನಾಂಗವನ್ನು ಅಲ್ಯೂಮಿನಿಯಂ ದಾರದಿಂದ ಹೊಲಿದು ಮುಚ್ಚಿದ ಅಮಾನವೀಯ ಘಟನೆ ಉತ್ತರಪ್ರದೇಶದ ರಾಂಪುರದ ಮಿಲಾಕ್ ಪ್ರದೇಶದಲ್ಲಿ ನಡೆದಿದೆ. ವ್ಯಕ್ತಿಗೆ ತನ್ನ ಹೆಂಡತಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಕಾಡಲು ಶುರುವಾದ ಹಿನ್ನಲೆಯಲ್ಲಿ ಆಕೆಯ ಕೈಕಾಲು ಕಟ್ಟಿ ಆಕೆಯ ಜನನಾಂಗವನ್ನು ಅಲ್ಯೂಮಿನಿಯಂ ದಾರದಿಂದ ಹೊಲಿದು ಹಿಂಸಿಸಿದ್ದಾನೆ. ಸಂತ್ರಸ್ತೆ ಈ ಬಗ್ಗೆ ತನ್ನ ತಾಯಿಗೆ ತಿಳಿಸಿದ ಕಾರಣ ತಾಯಿ ಅಳಿಯನ ವಿರುದ್ಧ ಪೊಲೀಸ್