ದೆಹಲಿ : ದೆಹಲಿಯ ಉದ್ಯಮಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ಕುಟುಂಬದವರನ್ನು ವಿಷ ಹಾಕಿ ಕೊಂದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. 37 ವರ್ಷದ ಉದ್ಯಮಿ ಮೀನಿನ ಅಡುಗೆಗೆ ವಿಷ ಬೆರೆಸಿ ನೀಡಿದ್ದಾನೆ. ಇದನ್ನು ತಿಂದ ಪತ್ನಿಯ ಸಹೋದರಿ ಹಾಗೂ ತಾಯಿ ಸಾವನ್ನಪ್ಪಿದ್ದಾರೆ. ಆದರೆ ಪತ್ನಿ ಕೋಮಾದಲ್ಲಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ ಎನ್ನಲಾಗಿದೆ.ಈ ಬಗ್ಗೆ ಆರೋಪಿ ಮಾವ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ,