ಕೋಲ್ಹಾಪುರ : ಮಹಿಳೆಯೊಬ್ಬಳು ಕನ್ಯತ್ವ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಪತಿ ಮತ್ತು ಆತನ ಮನೆಯವರು ಆಕೆಯ ಮೇಲೆ ಹಲ್ಲೆ ನಡೆಸಿ ಡಿವೋರ್ಸ್ ನೀಡಲು ಮುಂದಾದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಇತ್ತೀಚೆಗೆ ಇಬ್ಬರು ಅವಳಿ ಸಹೋದರಿಯರಿಗೆ ಇಬ್ಬರು ಸಹೋದರರ ಜೊತೆ ವಿವಾಹವಾಗಿದೆ. ಆ ವೇಳೆ ಸಂಪ್ರದಾಯದಂತೆ ಮೊದಲ ರಾತ್ರಿಯಂದು ಕನ್ಯತ್ವ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಒಬ್ಬಳಿಗೆ ಮೊದಲ ರಾತ್ರಿ ರಕ್ತಸ್ರಾವವಾಗದ ಕಾರಣ ಪತಿ ಮತ್ತು ಆತನ ಮನೆಯವರು ಆಕೆಗೆ ವಿವಾಹ