ಕ್ರಾನಿ : ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ಹೆಂಡತಿಯನ್ನು ಇರಿದು ಕೊಂದ ಘಟನೆ ಕ್ರಾನಿ ನಗರ ಪ್ರದೇಶದಲ್ಲಿ ನಡೆದಿದೆ. ಆರೋಪಿ ಮಹೇಶ್ ಸೋನಿ (51)ಈತ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂಬ ಕಾರಣಕ್ಕೆ ಆಗಾಗ ಪತ್ನಿಯ ಜೊತೆ ಜಗಳ, ಹಲ್ಲೆ ಮಾಡುತ್ತಿದ್ದ. ಇದೀಗ ಮತ್ತೆ ಆಕೆಯ ಜೊತೆ ವಾಗ್ವಾದಕ್ಕಿಳಿದ ವ್ಯಕ್ತಿ ಪತ್ನಿಯ ಎದೆ, ಮುಖ, ಕುತ್ತಿಗೆಗೆ ಹಲವು ಬಾರಿ ಇರಿದಿದ್ದಾನೆ. ನೆರೆಮನೆಯವರು ಬಂದು ಅವಳನ್ನು ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಅವಳು