ಕೊಲ್ಕತ್ತಾ : ಹೈದರಾಬಾದ್ನಲ್ಲಿ ಬಡಗಿಯಾಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬನ ಹೆಂಡತಿ ತಮ್ಮ ಮಗನೊಂದಿಗೆ ಪಶ್ಚಿಮ ಬಂಗಾಳದಲ್ಲಿಯೇ ವಾಸವಾಗಿದ್ದಳು.ಗಂಡ ದೂರದ ಊರಿನಲ್ಲಿದ್ದ ಕಾರಣ ಆಕೆ ಬೇರೊಬ್ಬನೊಂದಿಗೆ ಸಂಬಂಧವಿಟ್ಟುಕೊಂಡಿದ್ದಳು. ಆತನೇ ಆಕೆಗೆ ಮೊಬೈಲನ್ನು ತಂದುಕೊಟ್ಟಿದ್ದ. ಹೆಂಡತಿ ಮತ್ತು ಮಗನನ್ನು ನೋಡಲು ಊರಿಗೆ ಹೋಗಿದ್ದ ಆತನ ಜೊತೆ ಜಗಳವಾಡಿಕೊಂಡಿದ್ದ ಆಕೆ ರಾತ್ರಿ ಎಲ್ಲರೂ ಮಲಗಿದ್ದಾಗ ಮನೆಯ ಕಿಟಕಿಯನ್ನು ಹಾರಿ ಮಗುವಿನ ಜೊತೆ ಓಡಿಹೋಗಿದ್ದಾಳೆ.ತನ್ನ ಹೆಂಡತಿ ಕಿಟಕಿ ಹಾರಿ ನ್ಯಾನೋ ಕಾರು