ಪುಣೆ : ಗರ್ಭಿಣಿಯಾಗಲು ಮಹಿಳೆಯೊಬ್ಬಳಿಗೆ ಮಾನವನ ಮೂಳೆಯನ್ನು ತಿನ್ನುವಂತೆ ಆಕೆಯ ಪತಿ ಹಾಗೂ ಅತ್ತೆ ಒತ್ತಾಯಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.ಘಟನೆಯು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಅತ್ತೆ ಹಾಗೂ ಪತಿ ಸೇರಿ ಮಹಿಳೆಗೆ ಮಕ್ಕಳಾಗುವಂತೆ ಮಾಟಗಾರರ ಸಲಹೆ ಮೇರೆಗೆ ಅನೇಕ ಮೂಢನಂಬಿಕೆಗಳನ್ನು ಆಚರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅತ್ತೆ, ಹಾಗೂ ಪತಿ ಅಮವಾಸ್ಯೆ ಬಂದರೆ ಮಹಿಳೆಗೆ ಮಕ್ಕಳಾಗಲು ಅನೇಕ ಮೂಢ ನಂಬಿಕೆಯ ಆಚರಣೆಗಳನ್ನು ಮಾಡಲು ಒತ್ತಾಯಿಸುತ್ತಿದ್ದರು.ಅಷ್ಟೇ ಅಲ್ಲದೇ ಆಕೆಯಳೊಬ್ಬಳನ್ನೇ ರಾತ್ರಿ ಸ್ಮಶಾನಕ್ಕೆ