ನವದೆಹಲಿ: ಸಿನಿಮಾಗಳಲ್ಲಿ ಹೀರೋಯಿನ್ ಮುನಿಸಿಕೊಂಡಾಗ ಹೀರೋ ಹಾಡು ಹೇಳಿ ಆಕೆಯನ್ನು ಒಲಿಸಿಕೊಳ್ಳುವುದು ನೋಡಿದ್ದೇವೆ. ಅಂತಹದ್ದೇ ಘಟನೆ ನಿಜ ಜೀವನದಲ್ಲೂ ಒಂದು ಕಡೆ ನಡೆದಿದೆ. ಝಾನ್ಸಿಯಲ್ಲಿ ಪತಿ ಮಹಾಶಯನೊಬ್ಬ ಮುನಿದು ತನ್ನ ಮೇಲೆ ಕೇಸ್ ಹಾಕಿದ ಪತ್ನಿಯನ್ನು ಪೊಲೀಸ್ ಠಾಣೆಯಲ್ಲೇ ಹಾಡು ಹೇಳಿ ಒಲಿಸಿಕೊಂಡಿದ್ದಾನೆ. ಈ ವಿಡಿಯೋವನ್ನು ದೆಹಲಿ ಪೊಲೀಸ್ ಅಧಿಕಾರಿ ಮಧುರ್ ವರ್ಮಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.ಹಲವು ವರ್ಷಗಳಿಂದ ಜತೆಯಾಗಿದ್ದ ಪತಿ-ಪತ್ನಿ ನಡುವೆ