ನವದೆಹಲಿ: ಮಲಮಕ್ಕಳ ಮೇಲಿನ ಧ್ವೇಷಕ್ಕೆ ಹೆಂಡತಿಯ ಕುತ್ತಿಗೆಗೆ ಗಂಡ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ದೆಹಲಿಯಲ್ಲಿ ನಡೆದಿದೆ.