ಆಂಧ್ರಪ್ರದೇಶ : ಪಿಂಚಣಿ ಹಣಕ್ಕಾಗಿ 92 ವರ್ಷದ ಅಜ್ಜ ತನ್ನ 90 ವರ್ಷದ ಪತ್ನಿಯನ್ನು ಕೋಲಿನಿಂದ ಹೊಡೆದುಕೊಂದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅಮೃತಲೂರು ಬ್ಲಾಕ್ ನ ಯಲವರ್ರು ಗ್ರಾಮದಲ್ಲಿ ನಡೆದಿದೆ. ವಯಸ್ಸಾದವರಿಗೆ ಆಂಧ್ರಸರ್ಕಾರ ತಿಂಗಳಿಗೆ 2250ರೂ.ಪಿಂಚಣಿ ಹಣ ನೀಡುತ್ತಾರೆ. ಅದರಂತೆ ಇವರಿಬ್ಬರಿಗೂ ಪಿಂಚಣಿ ಹಣ ಬಂದಿದ್ದು, ಅದನ್ನು ಅಜ್ಜ ತನ್ನ ಪತ್ನಿ ಬಳಿ ಕೇಳಿದಾಗ ಆಕೆ ಅದನ್ನು ಹಂಚಿಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಅಜ್ಜ ಪತ್ನಿಯನ್ನು ತನ್ನ ವಾಕಿಂಗ್ ಸ್ಟಿಕ್