ನಾನು ಪತ್ನಿ ಮತ್ತು ಪುತ್ರಿಯನ್ನು ಹತ್ಯೆ ಮಾಡಿದ್ದೇನೆ. ನಾನು ಜೈಲಿಗೆ ಹೋದಾಗ ಪೋಲಿಯೋದಿಂದ ಬಳಲುತ್ತಿರುವ ಪುತ್ರಿಯನ್ನು ನೋಡಿಕೊಳ್ಳುವವರು .ಯಾರು ಎನ್ನುವ ಆತಂಕದಿಂದ ನಾನು ಆಕೆಯನ್ನೂ ಕೊಲೆ ಮಾಡಿದ್ದೇನೆ ಎಂದು ಟೇಲರ್ ವೃತ್ತಿಯಲ್ಲಿರುವ ಆರೋಪಿ ಕುಮಾರ್ ನಾಯಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಯನ್ನು ಹತ್ಯೆ ಮಾಡಿದ್ದಲ್ಲದೇ ಪುತ್ರಿಯನ್ನು ಕೂಡಾ ಹತ್ಯೆ ಮಾಡಿದ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ