ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಸೆಕ್ಸ್ ಸುಖ ಸರಿಯಾಗಿ ಕೊಡಲಿಲ್ಲ ಎನ್ನುವ ಕೋಪದ ಭರದಲ್ಲಿ ಪತ್ನಿಯನ್ನೇ ಕೊಂದಹಾಕಿದ ಕ್ರೂರ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಸುಮನ್ ಹಲವು ದಿನಗಳಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಜ್ವರದಿಂದಾಗಿ ತೀವ್ರ ಬಳಲಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ ಕೆಲಸ ಮುಗಿಸಿ ಮನೆಗೆ ಬಂದ ಪತಿ ಸಂಜೀವ್ ಕುಮಾರ್, ಪತ್ನಿ ಸುಮನ್ಗೆ ಕಾಮದಾಟ ಆಡುವ ಬಾ ಎಂದು ಕರೆದಿದ್ದಾನೆ. ಆದರೆ,