ನವದೆಹಲಿ: ಪತ್ನಿಯನ್ನು ಕೊಲೆ ಮಾಡಿದ ಪತಿ ಆಕೆಯ ಮೃತದೇಹವನ್ನು ಬಾತ್ ರೂಂನಲ್ಲಿ ಬಚ್ಚಿಟ್ಟು ಬಳಿಕ ಪೊಲೀಸರಿಗೆ ಶರಣಾದ ಘಟನೆ ದೆಹಲಿಯಲ್ಲಿ ನಡೆದಿದೆ.ದಂಪತಿಗೆ ಇದು ಎರಡನೇ ಮದುವೆಯಾಗಿತ್ತು. ಇಬ್ಬರಿಗೂ ಮದುವೆಯಾಗಿ ಮೊದಲ ಸಂಬಂಧದಲ್ಲಿ ಮಕ್ಕಳೂ ಇದ್ದರು. ಈ ಮಕ್ಕಳನ್ನು ನೋಡಿಕೊಳ್ಳುವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪವಿತ್ತು. ಇದೇ ಆಕ್ರೋಶದಲ್ಲಿ ಆರೋಪಿ ಪತ್ನಿಯನ್ನು ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಬಾತ್ ರೂಂನಲ್ಲಿಟ್ಟು ಒಂದು ರಾತ್ರಿ ಕಳೆದಿದ್ದ.ಕೊನೆಗೆ ಮಣ್ಣು ಮಾಡುವುದು ಹೇಗೆಂದು ತೋಚದೇ ಮರುದಿನ