ಪಾಲಕ್ಕಾಡ್: ಗಂಡ-ಹೆಂಡತಿ ಎಂದ ಮೇಲೆ ಜಗಳವಿದ್ದಿದ್ದೇ. ಆದರೆ ಈ ದಂಪತಿ ಇನ್ನೂ ಹೆಜ್ಜೆ ಮುಂದೆ ಹೋಗಿದ್ದಾರೆ. ಹಲ್ಲುಜ್ಜುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.ಕೇರಳದ ಪಾಲಕ್ಕಾಡ್ ಮೂಲದ ದಂಪತಿ ನಡುವೆ ಹಲ್ಲುಜ್ಜದೇ ಮಗನಿಗೆ ಕಿಸ್ ಮಾಡಿದ ವಿಚಾರಕ್ಕೆ ಜಗಳವಾಗಿದೆ. ಮಗನಿಗೆ ಹಲ್ಲುಜ್ಜದೇ ಕಿಸ್ ಮಾಡಿದ್ದನ್ನು ಪತ್ನಿ ಆಕ್ಷೇಪಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಪತಿ ಆಕೆಯ ಜೊತೆಗೆ ಜಗಳವಾಡಿದ್ದು, ಬಳಿಕ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ. ಗಲಾಟೆ