ಇಂಧೋರ್: ಪತ್ನಿಯ ಹೆಸರಿನಲ್ಲಿದ್ದ ಇನ್ಶೂರೆನ್ಸ್ ಹಣ ಪಡೆಯಲು ಪತಿಯೇ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ನಡೆದಿದೆ.ಪತಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಮಾರ್ಗಗಳು ಯಾವುದು ಇದೆ ಎಂದು ಇಂಟರ್ನೆಟ್ ನಲ್ಲಿ ತಡಕಾಡಿದ್ದ. ಇದೇ ರೀತಿ ವಿಡಿಯೋದಿಂದ ಪ್ರಭಾವಿತನಾಗಿ ಪತ್ನಿಯ ಹೆಸರಿಗೆ ಮೊದಲು ಇನ್ಶೂರೆನ್ಸ್ ಮಾಡಿಸಿದ್ದ. ಬಳಿಕ ಆಕೆಯನ್ನೇ ಕೊಲೆ ಮಾಡಿ ಇನ್ಶೂರೆನ್ಸ್ ಹಣ ಪಡೆಯಲು ಯೋಜನೆ ಹಾಕಿದ್ದ.ಅದರಂತೆ ನಡು ರಸ್ತೆಯಲ್ಲಿ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿ ತಾನೇ