ಮುಂಬೈ: ಮಲಗಿ ನಿದ್ರಿಸುತ್ತಿದ್ದ ಪತ್ನಿಯನ್ನು ಎಳೆದು ತಂದು ಚಲಿಸುತ್ತಿದ್ದ ರೈಲಿನತ್ತ ನೂಕಿ ಪತಿಯೇ ಕೊಲೆ ಮಾಡಿದ ಘಟನೆ ದಾದರ್ ನಲ್ಲಿ ನಡೆದಿದೆ.