ನವದೆಹಲಿ: ಪತ್ನಿಯನ್ನು ಕೊಂದ ಈ ಪತಿ ಮಹಾಶಯ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಭಾರೀ ಉಪಾಯವನ್ನೇ ಮಾಡಿಕೊಂಡಿದ್ದ. ಅದೇನು ಗೊತ್ತಾ?ದೆಹಲಿಯ ನಿವಾಸಿ ಲಲಿತ್ ಜೈನ್ ಎಂಬಾತ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದ. ಬಳಿಕ ತನ್ನ ಕುಟುಂಬದವರ ಸಹಾಯದಿಂದ ಮೃತದೇಹ ಯಾರಿಗೂ ಸಿಗದಂತೆ ಮಾಡಲು ಭಾರೀ ಉಪಾಯವನ್ನೇ ಹೆಣೆದ.ಪತ್ನಿಯ ಮೃತದೇಹವನ್ನು ತನ್ನ ಕಾರಿನ ಸೀಟುಗಳ ಅಡಿಯಲ್ಲಿ ಇರಿಸಿ, ತನ್ನ ಅತ್ತಿಗೆ ಮತ್ತು ಆಕೆಯ ಪುತ್ರನನ್ನು ಅದೇ ಸೀಟಿನ ಮೇಲೆ ಕುಳ್ಳಿರಿಸಿದ್ದ. ಇದರಿಂದ