ಕಾನ್ಪುರ: ಪತ್ನಿಯನ್ನು ಗೆಳೆಯನ ಬಳಿ ಅತ್ಯಾಚಾರ ಮಾಡಿಸಿದ ಪತಿ ಆ ಘಟನೆಯ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿರುವ ಹೇಯ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ.