ಜೈಪುರ: ಪತ್ನಿ ತವರಿನಿಂದ ವರದಕ್ಷಿಣೆ ಕೊಡಲಿಲ್ಲವೆಂಬ ಕಾರಣಕ್ಕೆ ಪತಿ ತನ್ನ ಇಬ್ಬರು ಸ್ನೇಹಿತರಿಂದ ಆಕೆ ಮೇಲೆ ಅತ್ಯಾಚಾರ ನಡೆಸಿ ವಿಡಿಯೋ ಮಾಡಿದ್ದಾನೆ.