ಪತ್ನಿಯ ಚೆಲ್ಲಾಟ ಸಾಮಾಜಿಕ ಜಾಲತಾಣದಲ್ಲಿ ಬಯಲು: ಪತಿ ಮಾಡಿದ್ದೇನು ಗೊತ್ತಾ?!

ಮುಂಬೈ| Krishnaveni K| Last Modified ಶನಿವಾರ, 7 ನವೆಂಬರ್ 2020 (09:49 IST)
ಮುಂಬೈ: ಲವ್ವರ್ ಜತೆ ಪತ್ನಿಯ ಅಫೇರ್ ಸಾಮಾಜಿಕ ಜಾಲತಾಣದಲ್ಲಿ ಬಯಲಾದ ಬೆನ್ನಲ್ಲೇ ಪತಿ ಆಕೆಯನ್ನು ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
 

ಪತ್ನಿಗೆ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ ಆರೋಪಿ ಬಳಿಕ ತಾನು ಬಳಸಿದ ಆಯುಧದ ಸಮೇತ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪತ್ನಿ ತನ್ನ ಲವ್ವರ್ ಜತೆಗೆ ಚೆಲ್ಲಾಟವಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಯಲಾಗಿತ್ತು. ಇದರಿಂದ ಆಕ್ರೋಶಗೊಂಡ ಪತಿ ಈ ಕೃತ್ಯವೆಸಗಿದ್ದಾನೆ.
ಇದರಲ್ಲಿ ಇನ್ನಷ್ಟು ಓದಿ :