ಗಂಡ – ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಮಾತು ಮತ್ತೊಮ್ಮೆ ಇಲ್ಲಿ ನಿಜವಾಗಿದೆ. ಪತಿ ಕುಮಾರ್ ಸಿಂಗ್ ಹಾಗೂ ಪತ್ನಿ ಅರ್ಚನಾ ಅನ್ಯೋನ್ಯವಾಗಿದ್ದರು. ಆದರೆ ಕೊರೊನಾದಿಂದಾದ ಲಾಕ್ ಡೌನ್ ಇವರ ಜೀವನದ ಮೇಲೆ ಭಾರೀ ಗದಾ ಪ್ರಹಾರವೇ ನಡೆಸಿತು. ಲಾಕ್ ಡೌನ್ ನಿಂದಾಗಿ ಕುಮಾರ್ ಸಿಂಗ್ ಕೆಲಸ ಕಳೆದುಕೊಂಡರು. ಅಂದಿನಿಂದ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿ ದಂಪತಿ ನಡುವೆ ಜಗಳ ನಡೆಯೋದಕ್ಕೆ ಶುರುವಾಗಿತ್ತು. ಕೊನೆಗೆ ಪತಿ - ಪತ್ನಿ ಇಬ್ಬರೂ