ಯುವಕನೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಮಹಿಳೆಯೊಬ್ಬಳು ಆತನೊಂದಿಗೆ ಮೋಸದಿಂದ ಮದುವೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೀಗೆ ಮೋಸ ಮಾಡಿ ಮದುವೆಯಾಗಿದ್ದ ಮಹಿಳೆಗೆ ಈಗಾಗಲೇ ಮೂರು ಮದುವೆಯಾಗಿವೆ ಎಂಬುದನ್ನು ಯುವಕ ಪತ್ತೆ ಹಚ್ಚಿದ್ದಾನೆ.ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದಾಗ ಆ ಪ್ರದೇಶದಲ್ಲಿ ಯುವಕ ಪಡಿತರ ವಿತರಣೆ ಮಾಡಿದ್ದನು. ನನಗೂ ಪಡಿತರ ಬೇಕು ಎಂದು ಯುವಕನಿಗೆ ಕಾಲ್ ಮಾಡಿದ್ದ ಮಹಿಳೆ ತನ್ನ ಮನೆಗೆ ಆತನನ್ನು ಕರೆಸಿಕೊಂಡಿದ್ದಳಂತೆ.ಆಗ ಯುವಕನ ಜೊತೆಗೆ ಸಲುಗೆಯಿಂದಲೇ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾಳೆ. ಆ