ಲಂಡನ್: ಬ್ರಿಟನ್ ನಲ್ಲಿರುವ ಪ್ರಧಾನಿ ಮೋದಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಪಾಕಿಸ್ತಾನದ ವಿರುದ್ಧ ನಡೆಸಿದ ಸರ್ಜಿಕಲ್ ಸ್ಟ್ರೈಕ್ ದಾಳಿ ಕುರಿತಾದ ಪ್ರಶ್ನೆಗೆ ಭರ್ಜರಿ ಉತ್ತರ ನೀಡಿದ್ದಾರೆ.