ಬೆಂಗಳೂರು : ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರ ಸಭೆ ವಿಚಾರ ನಾನು ಯಾವುದೇ ತುರ್ತು ಸಭೆ ಕರೆದಿಲ್ಲ ಎಂದು ಸಿಎ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.