ಚೆನ್ನೈ : ಇಂದು ಹೊಸ ಪಕ್ಷದ ಘೋಷಣೆ ಮಾಡಲಿರುವ ನಟ ರಜನೀಕಾಂತ್ ಅವರು ಇಂದು ಚೆನ್ನೈ ನ ಹೋಟೆಲ್ ವೊಂದರಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, 1996ರಿಂದಲೇ ನನ್ನ ಹೆಸರು ರಾಜಕಾರಣದ ಜತೆ ಸೇರಿತ್ತು. 2017ರಲ್ಲಿ ನಾನು ರಾಜಕೀಯ ಪ್ರವೇಶದ ಬಗ್ಗೆ ಹೇಳಿದ್ದೆ. ರಾಜಕೀಯ ಪಕ್ಷಗಳು ಮತಕ್ಕಾಗಿ ಜನರ ಬಳಿ ಹೋಗುತ್ತವೆ. ಸರ್ಕಾರದ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ತಮಿಳುನಾಡಿನಲ್ಲಿ 2 ದೊಡ್ಡ ಪಕ್ಷಗಳಿವೆ, ಈಗ ಈ