ಮುಂಬೈ : ಮಾದಕವಸ್ತು ಸೇವನೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಕ್ಲೀನ್ಚಿಟ್ ಪಡೆದಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ವಿಚಾರಣೆಯ ವೇಳೆ ಗಾಂಜಾ ಖರೀದಿ, ಸೇವನೆಯನ್ನು ಒಪ್ಪಿಕೊಂಡಿದ್ದರು ಎಂಬ ಅಂಶ ಎನ್ಸಿಬಿ ಕೋರ್ಟ್ಗೆ ಸಲ್ಲಿಸಿರುವ ಆರೋಪಟ್ಟಿಯಲ್ಲಿ ದಾಖಲಿಸಿದೆ.‘ಅಮೆರಿದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ನಿದ್ರೆಯ ಸಮಸ್ಯೆ ಕಾಡುತ್ತಿತ್ತು. ಇದರಿಂದ ಹೊರಬರಲು ಗಾಂಜಾ ಸೇವನೆ ಸಹಕಾರಿ ಎಂದು ತಿಳಿದು, ಗಾಂಜಾ ಸೇವನೆ ಕಲಿತಿದ್ದೆ. ನನಗೆ ಮುಂಬೈನ ಬಾಂದ್ರಾದಲ್ಲಿ ಮಾದಕವಸ್ತು ಮಾರಾಟಗಾರನ ಸಂಪರ್ಕ