ನವದೆಹಲಿ: ದಲಿತರು ಕೇವಲ ನನ್ನನ್ನು ಸಹೋದರಿಯೆಂದು ಭಾವಿಸುವುದಿಲ್ಲ. ದೇವತೆಯಂತೆ ಪೂಜಿಸುತ್ತಾರೆ. ದೇವತೆಗೆ ಅಪಮಾನ ಮಾಡಿದಲ್ಲಿ ದೇಶದ ದಲಿತರು ಸಹಿಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.