ನವದೆಹಲಿ: ದೇಶದ ಜನತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಪಪ್ಪು(ಮಕ್ಕಳಾಟಿಕೆ) ಎಂದು ಕರೆಯುತ್ತಾರೆ ಎನ್ನುವ ಆರೋಪವನ್ನು ಒಪ್ಪಿಕೊಂಡ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಆದರೆ, ಪ್ರಧಾನಿ ಮೋದಿಯನ್ನು ಜನತೆ ಫೇಕೂ ಎಂದು ಕರೆಯುವುದನ್ನು ಮರೆಯುವಂತಿಲ್ಲವೆಂದು ತಿರುಗೇಟು ನೀಡಿದ್ದಾರೆ.