ನವದೆಹಲಿ: ಕೆಲವರಿಗೆ ನಮ್ಮ ಸರ್ಕಾರವನ್ನು ಟೀಕಿಸದಿದ್ರೆ ನಿದ್ದೆ ಬರೋಲ್ಲ. ಸರಕಾರವನ್ನು ಟೀಕಿಸುವುದೇ ವಿಪಕ್ಷಗಳ ಕಾಯಕವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.