ನವದೆಹಲಿ : ಪಾಸ್ಪೋರ್ಟ್ನಲ್ಲಿ ಯಾವುದೇ ಉಪನಾಮ ಇಲ್ಲದೇ (ಸರ್ ನೇಮ್) ಏಕನಾಮ ಹೊಂದಿದ್ದರೆ ಅಂತಹ ಪ್ರಯಾಣಿಕರಿಗೆ ವೀಸಾ ನೀಡುವುದಿಲ್ಲ ಎಂದು ಯುಎಇ ಹೇಳಿದೆ.