ಆರ್ಎಸ್ಎಸ್ ಕಾರ್ಯಕರ್ತನನ್ನು ಥಳಿಸಿದ್ದಕ್ಕೆ ಮಧ್ಯ ಪ್ರದೇಶ ಗೃಹ ಇಲಾಖೆ ಬಾಲಘಾಟ್ ವ್ಯಾಪ್ತಿಯ ಐಜಿಪಿ ಡಿ.ಸಿ ಸಾಗರ್ ಮತ್ತು ಪೊಲೀಸ್ ಅಧೀಕ್ಷಕ ಅಸಿತ್ ಯಾದವ್ ಅವರನ್ನು ವರ್ಗಾವಣೆ ಮಾಡಿದೆ.