ಶ್ರೀನಗರ : ಭಾರತದೊಳಕ್ಕೆ ಶಸ್ತ್ರಾಸ್ತ್ರ ಸಾಗಿಸುವ ಪಾಕ್ ಸಂಚನ್ನು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ. ಭಾರತ ಗಡಿಯೊಳಗೆ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಭದ್ರತಾಪಡೆಗಳು ಅವುಗಳನ್ನು ವಶಪಡಿಸಿಕೊಂಡಿವೆ. ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನವು ಡ್ರೋನ್ ಬಳಸಿ ಭಾರತದೊಳಕ್ಕೆ ಸಾಗಿಸಿರುವ ಶಂಕೆಯನ್ನು ಯೋಧರು ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಡ್ರೋನ್ ಮೂಲಕ ಕಾಶ್ಮೀರದ ಉಗ್ರರಿಗೆ ಶಸ್ತ್ರಾಸ್ತ್ರ ನೆರವು ನೀಡುವ ಕೃತ್ಯದಲ್ಲಿ ಪಾಕ್ ಭಾಗಿಯಾಗಿರುವುದು ಪತ್ತೆಯಾಗಿತ್ತು. ಗಡಿ ಗ್ರಾಮವಾದ ಫಲೈನ್ ಮಂಡಲ್ ನ ಜನರು ರಾತ್ರಿ ಆಕಾಶದಲ್ಲಿ ಸದ್ದು ಕೇಳಿಬರುತ್ತಿರುವುದನ್ನು