ನವದೆಹಲಿ : ವಿದ್ಯಾರ್ಥಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಶಿಕ್ಷಕಿಯೊಬ್ಬಳನ್ನು ವಿದ್ಯಾರ್ಥಿಯ ಸಹೋದರ ರಸ್ತೆಮಧ್ಯದಲ್ಲಿ ಗುಂಡಿಕ್ಕಿ ಕೊಂದ ಘಟನೆ ನವದೆಹಲಿಯ ಮಹೇಂದ್ರ ಪಾರ್ಕ್ ಬಳಿ ನಡೆದಿದೆ.