ಕಿರಿಯ ಸಹೋದರನ ಪತ್ನಿ ಬೇರೆಯವರೊಂದಿಗೆ ಮಾತನಾಡುತ್ತಿರುವುದರಿಂದ ಕೋಪಗೊಂಡು ಚಾಕುವಿನಿಂದ ಇರಿದು ಹತ್ಯೆಗೈಯಲು ಯತ್ನಿಸಿದ ಘಟನೆ ವರದಿಯಾಗಿದೆ. ಬಾನುಪ್ರಿಯಾ ಎನ್ನುವ ಮಹಿಳೆ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಚೆನ್ನೈನ ಮಸೂದಿ ಕಾಲೋನಿಯ 11 ನೇ ಬೀದಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಗಂಡನನ್ನು ಕಳೆದುಕೊಂಡ ಬಾನುಪ್ರಿಯಾ ಮತ್ತು ಪತಿಯ ಹಿರಿಯ ಸಹೋದರ ಮಣಿಕಂದನ್ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಆದರೆ ಮಣಿಕಂದನ್ಗೆ ಈಗಾಗಲೇ ಮದುವೆಯಾಗಿ ನಂಟಪಕ್ಕಂ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಮಣಿಕಂದನ್ ಇಂದು ಬೆಳಿಗ್ಗೆ ಬಾನುಪ್ರಿಯಾ