ಅಕ್ರಮ ಸಂಬಂಧದಿಂದ ಕಷ್ಟಗಳು ಎದುರಾಗುತ್ತವೆ ಎನ್ನುವುದು ಗೊತ್ತಿದ್ದರೂ ಕೂಡಾ ಕೆಲವರು ಅದನ್ನೇ ಮುಂದುವರಿಸಿಕೊಂಡ ಹೋಗಿರುವವರನ್ನು ನಾವು ನೋಡಿದ್ದೇವೆ. ಕೊನೆಗ ಅದರಲ್ಲಿಯೇ ಜೀವನ ಕಳೆದುಕೊಂಡವರ ಸಂಖ್ಯೆಯೇನು ಕಡಿಮೆಯಿಲ್ಲ. ಇತಹ ಘಟನೆ ಇದೀಗ ಮತ್ತೊಮ್ಮೆ ವರದಿಯಾಗಿದೆ. ವಿಧವೆ ಅಕ್ಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆಕೆಯ ಸಹೋದರರು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬಿಹಾರ್ದಲ್ಲಿ ನಡೆದಿದೆ. ಹರೀಶ್ (29) ಕೊಲೆಯಾದ ವ್ಯಕ್ತಿ, ನಾಗರಾಜ, ಮಾರುತಿ, ರಾಘವೇಂದ್ರ ಹಾಗೂ ರಮೇಶ್ ಕೊಲೆಮಾಡಿದ