ವಿವಾಹವಾಗಿ ಪತಿಯೊಂದಿಗೆ ಜೀವನ ನಡೆಸುತ್ತಿದ್ದರೂ ಕಾಮದ ಅತಿಯಾದ ವ್ಯಾಮೋಹ ಅನೈತಿಕ ಸಂಬಂಧಕ್ಕೆ ನಾಂದಿ ಹಾಡುತ್ತದೆ. ಕೇವಲ ಕ್ಷಣಿಕ ಸುಖಕ್ಕಾಗಿ ತಮ್ಮ ಜೀವನವನ್ನೇ ಕಳೆದುಕೊಳ್ಳುವ ಭೀತಿ ಇರುವುದಿಲ್ಲ. ಇದೀಗ ಮಾಡಬಾರದ ಕೆಲಸ ಮಾಡಿದ ಮಹಿಳೆಯೊಬ್ಬಳು ಜೈಲು ಸೇರಿದ್ದಾಳೆ. ಹರಿ ಓಂ(36)ಕೊಲೆಯಾದ ಪತಿ, ಬಬ್ಲಿ ಕೊಲೆ ಮಾಡಿದ ಪತ್ನಿ, 17 ವರ್ಷಗಳ ಹಿಂದೆ ಮದುವೆಯಾದ ಇವರಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಆದರೆ ಬಬ್ಲಿಗೆ ಸೇಲ್ಸ್ ಮ್ಯಾನ್ ಕರಣ್ ಎಂಬಾತನ ಪರಿಚಯವಾಗಿದ್ದು, ಇಬ್ಬರು