ಮೀರತ್: ಮದುವೆಯಾಗಿ 10 ವರ್ಷವಾದರೂ ಸೊಸೆ ಹಡೆಯಲಿಲ್ಲವೆಂದು ಅತ್ತೆ-ಮಾವ ಆಕೆಗೆ ಹೀನಾಯವಾಗಿ ಥಳಿಸಿದ್ದಲ್ಲದೆ, ವಿಷಪ್ರಾಷನ ಮಾಡಿಸಿ ಕೊನೆಗಾಣಿಸಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.