ಮಧ್ಯಪ್ರದೇಶ : ನಾವು ಮನೆಗಳನ್ನ , ಅಂಗಡಿಗಳನ್ನ, ವಸ್ತುಗಳನ್ನ, ಬಟ್ಟೆಗಳನ್ನ, ವಾಹನಗಳನ್ನ ಬಾಡಿಗೆಗೆ ಕೊಡುವುದನ್ನು ಕೇಳಿದ್ದೇವೆ. ಆದರೆ ಮಧ್ಯಪ್ರದೇಶ ಮತ್ತು ಗುಜರಾತ್ ನ ಕೆಲ ಗ್ರಾಮಗಳಲ್ಲಿ ಗಂಡಂದಿರು ತಮ್ಮ ಪತ್ನಿಯರನ್ನೇ ಬಾಡಿಗೆ ರೂಪದಲ್ಲಿ ನೀಡುತ್ತಿದ್ದಾರಂತೆ. ಇದು ಅಲ್ಲಿನ ಜನರು ಆಚರಿಸುವ ಧಡಿಚ್ ಪ್ರಥ ಎಂಬ ವಿಚಿತ್ರ ಪದ್ಧತಿಯಾಗಿರುವ ಕಾರಣ ಪರಪುರುಷರೊಂದಿಗೆ ಹೋಗಲು ಇಷ್ಟವಿಲ್ಲದಿದ್ದರೂ ಪತ್ನಿಯರು ಇದಕ್ಕೆ ಒಪ್ಪಲೇಬೇಕಂತೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕೆಲ ಗ್ರಾಮಗಳು ಮತ್ತು ಗುಜರಾತ್ನ ಭರುಚ್ ಗ್ರಾಮದಲ್ಲಿ