ನವದೆಹಲಿ (ಆ. 24): ಆದಾಯ ತೆರಿಗೆ ಇಲಾಖೆ ಹೊಸ ಇ- ಫೈಲಿಂಗ್ ವೆಬ್ಸೈಟ್ನಲ್ಲಿ (e-filing portal ) ಸಮಸ್ಯೆ ಹಾಗೂ ಜಾಲತಾಣದಲ್ಲಿ ತೆರಿಗೆದಾರರು (taxpayers) ಎದುರಿಸುತ್ತಿರುವ ಸಮಸ್ಯೆಗಳನ್ನು ಇನ್ನು ಸೆಪ್ಟಂಬರ್ 15ರೊಳಗೆ ಸರಿಪಡಿಸಲಾಗುವುದು ಎಂದು ಇನ್ಫೋಸಿಸ್ (Infosys) ತಿಳಿಸಿದೆ. ಈ ಮೂಲಕ ಪೋರ್ಟಲ್ ಅನ್ನು ತೆರಿಗೆದಾರರ ಸ್ನೇಹಿಯಾಗಿ ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ತಂಡ ತಿಳಿಸಿದೆ. ಸಮನ್ಸ್ ಜಾರಿ ಬೆನ್ನಲ್ಲೆ ಇಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಇನ್ಫೋಸಿಸ್ ತಂಡ