ನವದೆಹಲಿ: ಭಾರತ ಮತ್ತು ಚೀನಾ ಸೇನೆ ಡೋಕ್ಲಾಂ ಗಡಿಯಲ್ಲಿ ಯಾವುದೇ ಕ್ಷಣದಲ್ಲೂ ಯುದ್ಧಕ್ಕೆ ಸಿದ್ಧವಾಗುತ್ತಿದೆ ಎಂಬ ವರದಿಗಳು ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದಕ್ಕೆ ಭಾರತೀಯ ಸೇನೆಯ ಉತ್ತರವೇನು ಗೊತ್ತಾ? ಉಭಯ ದೇಶಗಳೂ ಇನ್ನೇನು ಕೈ ಮಿಲಾಯಿಸಿಯೇ ಬಿಟ್ಟವು ಎನ್ನುವಷ್ಟು ಉದ್ವಿಗ್ನತೆಯಿದೆ. ಉಭಯ ದೇಶಗಳ ನಾಯಕರೂ ಪರಸ್ಪರ ತೊಡೆ ತಟ್ಟಿಕೊಳ್ಳುತ್ತಿದ್ದಾರೆ. ಭಾರತೀಯ ಸೇನೆ ಡೋಕ್ಲಾಂ ಗಡಿಯಲ್ಲಿರುವ ಸಾರ್ವಜನಿಕರನ್ನು ಸ್ಥಳಾಂತರಿಸಲು ಸೂಚಿಸಿದೆ. ಇನ್ನೇನು ಯುದ್ಧ ಆಗಿಯೇ ಬಿಡುತ್ತದೆ ಎಂದು ಸುದ್ದಿಗಳು ಹಬ್ಬಿವೆ.ಆದರೆ ಭಾರತೀಯ